ಶುಕ್ರವಾರ, ಸೆಪ್ಟೆಂಬರ್ 4, 2009

ಜೈ "ಶಿಕ್ಷಕರ ದಿನ"

"ಶಿ"ರಬಾಗಿ ನಮಿಸೋಣ
"ಕ್ಷ"ಣ ಕ್ಷಣವು ನೆನೆಯೋಣ
"ಕ"ಣ್ಣುಗಳ ತೆರೆಸಿದ ಗುರುಗಳಿಗೆ

ಜೈ "ಶಿಕ್ಷಕರ ದಿನ"

1 ಕಾಮೆಂಟ್‌:

ಮಂಜುನಾಥ ತಳ್ಳಿಹಾಳ(Manjunath Tallihal) ಹೇಳಿದರು...

ಹಾಯ್,
ನಿಜವಾದ ಶಿಕ್ಷಕ ಯಾವ ರೀತಿಯಾಗಿರಬೇಕು ಅನ್ನುವುದನ್ನು ತುಂಬಾ ಚನ್ನಾಗಿ ಕವನದಲ್ಲಿ ನಿರುಪಿಸಿದ್ದಿರಿ,
ಕವನ ತುಂಬಾ ಚನ್ನಾಗಿದೆ,
ಶುಭಾಷಯಗಳು
ಹಾಗೇ ಬಿಡುವಾದ ನನ್ನ ಬ್ಲಾಗ್ "http://snehakkagi.blogspot.com" ಗೆ ಬೇಟಿ ಸಲಹೆ ಸೂಚನೆಗಳನ್ನು ನೀಡುತ್ತಿರಿ

*ಮಂಜುನಾಥ ತಳ್ಳಿಹಾಳ
ಗದಗ ಜಿಲ್ಲೆ